Okebiz Video SearchTitle:ಗಮ್ಜಾಲ್ ವೇದಿಕೆಯಲ್ಲಿ ರಾಬರ್ಟ್ ಚಿತ್ರದ ಬಗ್ಗೆ ಏನಂದ್ರು ರೂಪೇಶ್ ಶೆಟ್ಟಿ‌ - Roberrt Craz in Gamjaal Tulu movie
Duration:01:46
Viewed:1,999
Published:28-02-2021
Source:Youtube

ಈ ವೀಡಿಯೋ ಬಗ್ಗೆ :

ಗಮ್ಜಾಲ್ ವೇದಿಕೆಯಲ್ಲಿ ರಾಬರ್ಟ್ ಚಿತ್ರದ ಬಗ್ಗೆ ಏನಂದ್ರು ರೂಪೇಶ್ ಶೆಟ್ಟಿ‌...???

#Gamjaalpublicreview#Roberrtpublicreaction#Roopeshshetty#Roberrtnorthindiacraz#Gamjalbangalore#Roopeshshettytheatervisit#Gamjalbangaloreresponse#Gamjaal#Gamjaaltulumovietheaterlist#Gamjalbangaloreresponse

#Roberrtsong#kannuhodiyakarobertsong#kanneadirinditelugusong
#Roberrttrailerreaction#Roberrrinpakistan
#Roberrttltrailerreaction#Roberrttrailertelugureview#Roberrttelugufans
#Darshanbirthdaycelebration#Darshanfanscraz
#darshanfansinshimoga​ Robertcrazinshimoga #Bharathcinemashimoga#Roberttrailer


__________________________________________________

ಚಾನೆಲ್ ಬಗ್ಗೆ :

ಕೋಸ್ಟಲ್ ಕನ್ನಡ ಅನ್ನೋ ನಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಸಿನೇಮಾಗಳ ಬಗ್ಗೆ ಮಾಹಿತಿಯನ್ನು ನೀಡ್ತಿದ್ದೇವೆ. ಕನ್ನಡ ಮತ್ತು ತುಳು ಸಿನೇಮಾಗಳಿಗೆ ಮೊದಲ ಆದ್ಯತೆಯನ್ನು ನೀಡ್ತಾ ಬಂದಿದ್ದು, ವಿಮರ್ಶಾತ್ಮಕವಾಗಿ ಸುದ್ದಿಗಳನ್ನು ನೀಡ್ತಿದ್ದೇವೆ. ಹಾಗೇ ಸಿನೇಮಾಗಳ ಪರಿಚಯ, ಅದು ನಡೆದು ಬಂದ ಹಾದಿಯ ಬಗ್ಗೆ EXCLUSIVE ಮಾಹಿತಿಯನ್ನು ಪ್ರಸ್ತುತ ಪಡಿಸುತ್ತಿದ್ದೇವೆ.


ಕನ್ನಡ ಚಿತ್ರರಂಗ :

ಪ್ರಸ್ತುತ ದರ್ಶನ್ ಅವ್ರ ಅಭಿಮಾನಿಗಳು ಅತೀ ಹೆಚ್ಚಾಗಿ ನಮ್ಮ ವಾಹಿನಿಯನ್ನು ವೀಕ್ಷಿಸುವುದ್ರಿಂದ ಅವ್ರ EXCLUSIVE ಸುದ್ದಿಗಳನ್ನು ಅತೀ ಹೆಚ್ಚು ನೀಡಲಾಗ್ತಿದೆ. ಹಾಗೇ ಅಪ್ಪು, ಶಿವಣ್ಣ ಅವ್ರ ಸಿನೇಮಾಗಳ ಬಗ್ಗೆಯೂ ಮಾಹಿತಿಯನ್ನು‌ ನೀಡ್ತಿದ್ದೇವೆ. ಮುಂದೆ ಎಲ್ಲಾ ನಟರ ಸಿನೇಮಾಗಳ ಬಗ್ಗೆಯೂ ಮಾಹಿತಿ ನೀಡುವ ಬಯಕೆ ನಮ್ಮದು. ನಿಮ್ಮ ಪ್ರೋತ್ಸಾಹ ಇದ್ರೆ, ಖಂಡಿತವಾಗಿಯೂ ಕನ್ನಡ ಚಿತ್ರರಂಗದ ಎಲ್ಲಾ ನಟರ ಸಿನೇಮಾಗಳು, ಅವರ ಧನಾತ್ಮಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತೇವೆ.

ಬಹು ಮುಖ್ಯವಾಗಿ, ನಮ್ಮ ಅಣ್ಣಾವ್ರ ಬಗ್ಗೆಯೂ ಎಪಿಸೋಡ್ ನ್ನು‌ ಮಾಡ್ತಿದ್ದೇವೆ. ಒಂದಿಷ್ಟು ಗತಕಾಲದ ವಿಚಾರಗಳನ್ನು, ಅಂದಿನ ಅಭಿಮಾನಿಗಳಿಂದ ಸಂಗ್ರಹಿಸಿ, ವಿಚಾರಗಳನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಿಮ್ಮ ಪ್ರೀತಿ ಪ್ರೋತ್ಸಾಹ ಇದ್ದರೆ, ಡಾ.ವಿಷ್ಣುವರ್ಧನ್, ಶಂಕರ್ ನಾಗ್ ಅವ್ರ ಬಗ್ಗೆಯೂ ಎಪಿಸೋಡ್ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದೇವೆ.
_________________________________________________

ತುಳು ಚಿತ್ರರಂಗ :

ಕನ್ನಡ ಚಿತ್ರರಂಗದ ಜೊತೆಗೆ ತುಳು ಚಿತ್ರರಂಗವೂ ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ಒಂದು ವೇದಿಕೆಯ ಅಗತ್ಯವಿದೆ. ಹಾಗೆಯೇ ನಮ್ಮ ಚಂದನವನದ ನಟರಾದ ಶಿವಣ್ಣ, ಅಪ್ಪು, ದರ್ಶನ್, ಸುದೀಪ್, ಉಪೇಂದ್ರ, ಶ್ರೀ‌ಮುರಳಿ, ವಿಜಯರಾಘವೇಂದ್ರ ಸೇರಿದಂತೆ ಅನೇಕ ಕಲಾವಿದರು, ತಂತ್ರಜ್ಞರು ತುಳು ಚಿತ್ರಗಳಿಗೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ತುಳು ಚಿತ್ರಗಳಿಗೆ ಕನ್ನಡಿಗರ ಬೆಂಬಲ ಕೂಡಾ ಅಗತ್ಯ. ಕನ್ನಡದ ಜೊತೆಗೆ ಪರಭಾಷಾ ಚಿತ್ರಗಳಿಗೆ ಪ್ರೋತ್ಸಾಹ ನೀಡುವ ಕನ್ನಡಿಗರು, ತುಳು ಚಿತ್ರಗಳಿಗೂ ಪ್ರೋತ್ಸಾಹಿಸಬೇಕು. ನಮ್ಮ ರಾಜ್ಯದ ಇನ್ನೊಂದು ಪ್ರಾದೇಶಿಕ ಭಾಷೆಗೂ ಕನ್ನಡಿಗರ ಪ್ರೀತಿ ಪ್ರೋತ್ಸಾಹ ಅಗತ್ಯ. ಒಂದು ರಾಜ್ಯದಲ್ಲಿ 2 ಭಾಷೆಯ ಚಿತ್ರರಂಗ ಇದೆ ಅಂದ್ರೆ, ಅದು ನಮ್ಮ ರಾಜ್ಯಕ್ಕೂ ಹೆಮ್ಮೆಯ ವಿಚಾರ. ಈ ನಿಟ್ಟಿನಲ್ಲಿ, ತುಳು ಚಿತ್ರಗಳ ಸಮಗ್ರ ಮಾಹಿತಿಯನ್ನು ನೀಡಲಾಗುತ್ತಿದೆ.

ಪ್ರಾದೇಶಿಕ ಭಾಷಾ ಚಿತ್ರಗಳಿಗೂ‌ ನಮ್ಮ ಆದ್ಯತೆ ಇದ್ದು, ತುಳು ಭಾಷೆಯ ಜೊತೆಗೆ ಕೊಂಕಣಿ, ಬ್ಯಾರಿ, ಕೊಡವ ಚಿತ್ರಗಳಿಗೂ ನಮ್ಮ ಬೆಂಬಲ ಸದಾ ಇದೆ. ಈ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ.
__________________________________________________

ಚಿತ್ರಮಂದಿರ :

ಸಿನೇಮಾ ಅಂದ್ರೆ, ಟೈಂ ಪಾಸ್ ಅಲ್ಲ.. ಅದೊಂದು ಭಾವನೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ, ಚಿತ್ರಮಂದಿರಗಳು ಇದ್ರೆನೇ, ಸಿನೇಮಾಗಳಿಗೆ ಕಳೆ. ಆದ್ರೆ ಇದೀಗ ಚಿತ್ರಮಂದಿರಗಳು ಒಂದರ ಹಿಂದೊಂದರಂತೆ ಕಣ್ಮುಚ್ಚುತ್ತಿದೆ. ಇದು ಬೇಸರದ ಸಂಗತಿ. ಈ ಬಗ್ಗೆಯೂ "ಸ್ಕ್ರೀನಿಂಗ್ ಸಿನೇಮಾ" ಅನ್ನೋ ಎಪಿಸೋಡ್ ಮೂಲಕ‌, ಚಿತ್ರಮಂದಿರಗಳ ಪರಿಚಯ, ಅದ್ರ ಇತಿಹಾಸವನ್ನು ತಿಳಿಸುವ ಪ್ರಯತ್ನ ಮಾಡಿದ್ದೀವಿ.
__________________________________________________

ಉಳಿದಂತೆ,
* ಭಯಾನಕ ಸ್ಥಳಗಳ ಬಗ್ಗೆ ಹಾಂಟೆಡ್ ಸ್ಟೋರಿ..!!
* ಪ್ರಯಾಣದ ಬಗ್ಗೆ ಲೈಫ್ ಈಸ್ ಜರ್ನಿ..!!
* ಇತಿಹಾಸಗಳ ಬಗ್ಗೆ ವರ್ಲ್ಡ್ ವಂಡರ್..!!
* ಪುರಾಣಗಳು ಮತ್ತು ದೇವಸ್ಥಾನದ ಬಗ್ಗೆ ಹಿಂದೂಸಂ..!!

ಸೇರಿದಂತೆ, ಒಂದಿಷ್ಟು ವಿಚಾರಗಳ ಬಗ್ಗೆ ಮಾಹಿತಿ ನೀಡ್ತಿದ್ದೀವಿ.
__________________________________________________

To Subscribe our Channel Please click here https://www.youtube.com/channel/UC4SZ...

Please Visit Our Facebook page : https://www.facebook.com/Coastal-Netw...

__________________________________________________

Our top Views Videos :

ಅನುಷ್ಕಾ ಶೆಟ್ಟಿಗೆ ನೀಡಬೇಕಾದ ಅವಕಾಶ ರಚಿತಾ ಪಾಲು :
https://youtu.be/BGz-cNekxBc


ಕರಿಯಾ ಚಿತ್ರೀಕರಣದ ಸಮಯದಲ್ಲಿ ನಡೆದ 3 ಕೊಲೆಗಳು :
https://youtu.be/_vKn4r-lTcI


ದರ್ಶನ್ ಲವ್ ಸ್ಟೋರಿ :
https://youtu.be/kpm4Ll4m9po


ಜೊತೆ ಜೊತೆಯಲಿ ಸಿನೇಮಾ ಮೂಡಿ ಬಂದಿದ್ದೇಗೆ.? : https://youtu.be/6WwVJoAoZiM

ಡಿ.ಬಾಸ್ ಇಲ್ದೇ ಸಾರಥಿ ರಿಲೀಸ್:
https://youtu.be/O5ZcHYFK3Zc

SHARE TO YOUR FRIENDS


Download Server 1


DOWNLOAD MP4

Download Server 2


DOWNLOAD MP4

Alternative Download :SPONSORED
Loading...
RELATED VIDEOS
ROBERT: ಉತ್ತರ KARNATAKAದಲ್ಲಿ ಮಾಡಿದ ನಾಟಕದ ಹಣದಿಂದಲೇ ನಮ್ಮಪ್ಪ ಮನೆ ಕಟ್ಟಿಸಿದ್ರು: DARSHAN ROBERT: ಉತ್ತರ KARNATAKAದಲ್ಲ...
16:32 | 389,728
ಬಾ ಬಾ ನಾ ರೆಡಿ.. Challenging Star Darshan Robert Exclusive Interview with Dighvijay News ಬಾ ಬಾ ನಾ ರೆಡಿ.. Challenging...
42:20 | 131,432
ಚಾಲೆಂಜಿಂಗ್ ಸ್ಟಾರ್ ದರ್ಶನ್ ಫಿಲ್ಟರ್​ಲೆಸ್  ಮಾತು! ಮಾಸ್​ಗೆ ಬಾಸ್|Darshan Exclusive Interview |Power TV NEWS ಚಾಲೆಂಜಿಂಗ್ ಸ್ಟಾರ...
43:15 | 220,360
Singer Mangli Kanne Adhirindhi Song Performance At Roberrt Pre Release Event | Darshan | Arjun Janya Singer Mangli Kanne Adhirindhi Song Performance...
05:44 | 10,743,956
ದರ್ಶನ್​ ಡೈಲಾಗ್​ಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್​ | Darshan | Roberrt Audio Launch | NewsFirst Kannada ದರ್ಶನ್​ ಡೈಲಾಗ್​ಗ...
02:23 | 382,098
ROBERRT: ಏನಾದ್ರೂ ಹೊಸದನ್ನ ಕೊಡಬೇಕು ಅಂತಾ ಯೋಚಿಸಿಯೇ ROBERT ಚಿತ್ರ ಮಾಡಿದ್ದಿನಿ: THARUN SUDHIR ROBERRT: ಏನಾದ್ರೂ ಹೊಸದನ...
08:58 | 165,169
Roberrt Diaries | Making Video Episode 03 | Darshan|Tharun Kishore Sudhir|Arjun Janya|Umapathy Films Roberrt Diaries | Making Video Episode 03 | Dar...
08:44 | 613,674
ರಾಬರ್ಟ್ ಸಕ್ಸಸ್ ಸಂಭ್ರಮಾಚರಣೆ! ನಟ ದರ್ಶನ್, ಉಮಾಪತಿ ಗೌಡ ದಿಲ್ ಕುಶ್ ರಾಬರ್ಟ್ ಸಕ್ಸಸ್ ಸಂ...
30:21 | 213,349


coinpayu